ಜಗ್ಗೇಶ್ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರನ್ನು ಹಾಡಿ ಹೊಗಳಿದ್ದಾರೆ. ಆತ ಸಿಂಹದ ಮರಿ ಏನು ಮಾಡಿದರು ವಿಶ್ವ ಕನ್ನಡಿಗರು ಅಪ್ಪಿ ಮುದ್ದಾಡುತ್ತಾರೆ ಎಂದು ಹೇಳಿದ್ದಾರೆ. ಅಷ್ಟಕ್ಕು ಜಗ್ಗೇಶ್ ಹೇಳಿದ್ದು ಯಾರ ಬಗ್ಗೆ ಅಂತೀರಾ? ಮತ್ಯಾರು ಅಲ್ಲ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ.<br />#Jaggesh #PuneethRajkumar #CineJourney #40Years <br /> Kannada Actor Jaggesh talks about Puneeth Rajkumar starrer Yuvaratna movie song.